My account
Home
Hotspots
Notifications
About
Kannada Bird names
Home
ಅಡವಿ ಉಲಿಯಕ್ಕಿ
Jungle Prinia
ಅಡವಿ ಗದ್ದೆಗೊರವ
Wood Sandpiper
ಅಡವಿ ಸಿಪಿಲೆ
Forest Wagtail
ಅಡವಿಕೀಚುಗ
Common Woodshrike
ಅಡವಿಕಳಿಂಗ
ಅದುರುಬಾಲ
Black Redstart
ಅರಿಶಿನಬುರುಡೆ
Indian Golden Oriole
ಇರುಳು ಬಕ
Black-crowned Night Heron
ನಿಶೆ ಬಕ, ರಾತ್ರಿ ಬಕ
ಎಲೆಹಕ್ಕಿ
Golden-fronted Leafbird
ಕೆಂ ಚಿಟ್ಟುಕೋಳಿ
Red Spurfowl
ಕೆಂ ಟಿಟ್ಟಿಭ
Red-wattled Lapwing
ಕೆಂ ಬೆಳವ
Red Collared Dove
ಕೆಂಗಂದುಬೆನ್ನಿನ ಕಳಿಂಗ
Long-tailed Shrike
ಕೆಂಗಂದುಬಾಲದ ನೆಲಗುಬ್ಬಿ
Rufous-tailed Lark
ಕೆಂದಲೆ ಗಿಳಿ
Plum-headed Parakeet
ಕಂದು ಕಳಿಂಗ
Brown Shrike
ಕಂದು ಗಿಡುಗ
Tawny Eagle
ಕಂದು ಬೆಳವ
Laughing Dove
ಕಂದುಗ್ಪ ಕಮರಿತೋಕೆ
Dusky Crag Martin
ಕೆಂಪು ಕಾಡುಕೋಳಿ
Red Junglefowl
ಕೆಂಪು ಚಿಟವ
Indian Courser
ಕೆಂಪು ರಾಟವಾಳ
Red Avadavat
ಕೆಂಪೃಷ್ಠದ ಕವಲುತೋಕೆ
Red-rumped Swallow
ಕೆಂಬೂತ
Crow Pheasant
ಕಡುಗಂದು ಕಳಿಂಗ
Bay-backed Shrike
ಕಣಜ ಗೂಬೆ
Barn Owl
ಕೆನ್ನೀಲಿ ನೀರು ಕೋಳಿ
Purple Swamphen
ಕೆನ್ನೀಲಿ ಬಕ
Purple Heron
ಕಪ್ಪು ತಲೆಯ ರಾಟವಾಳ
Tricoloured Munia
ಕಪ್ಪು ತಲೆಯ ಮುನಿಯ
ಕಪ್ಪು ಪಿಕಳಾರ
Square-tailed Bulbul
ಕ್ಪಬಿಳಿ ಮಿಂಚುಳ್ಳಿ
Pied Kingfisher
ಕೆಮ್ಮೀಸೆ ಪಿಕಳಾರ
Red-whiskered Bulbul
ಕರಿ ಕೆಂಬರಲು
Red-naped Ibis
ಕರಿ ಗುಬ್ಬಿಗಿಡುಗ
Besra Sparrowhawk
ಕರಿಎದೆಯ ನೆಲಗುಬ್ಬಿ
Ashy-crowned Sparrow Lark
ಕರಿತಲೆ ಕಬ್ಬಕ್ಕಿ
Brahminy Starling
ಕರಿತಲೆ ಕೋಗಿಲೆಕೀಚುಗ
Black-headed Cuckooshrike
ಕರಿತಲೆ ಹರಟೆಮಲ್ಲ
Dark-fronted Babbler
ಕರಿಮಂಡೆ ಅರಿಶಿನಬುರುಡೆ
Black-hooded Oriole
ಕವಲುತೋಕೆ
Barn Swallow
ಕಾಗೆ
House Crow
ಕಾಜಾಣ
Black Drongo
ಕಾಡು ಕಾಗೆ
Jungle Crow
ಕಾಡು ಗೊರವಂಕ
Jungle Myna
ಕಾಡು ಬುರ್ಲಿ
Jungle Bush Quail
ಕಾಡುಕೋಳಿ
Grey Junglefowl
ಕೊಳದ ಬಕ
Indian Pond Heron
ಕೋಗಿಲೆ
Asian Koel
ಕೋಗಿಲೆಕೀಚುಗ
Large Cuckoo-shrike
ಗದ್ದೆಗೊರವ
Common Sandpiper
ಗ್ರೇಟ್ ಹಾರ್ನ್ ಬಿಲ್
Great Hornbill
ಗುಬ್ಬಚ್ಚಿ
House Sparrow
ಗುಲಾಬಿ ಕಬ್ಬಕ್ಕಿ
Rosy Starling
ಗುಲಾಬಿ ಕೊರಳಿನ ಗಿಳಿ
Rose-ringed Parakeet
ಗೊರವಂಕ
Common Myna
ಮೈನಾ
ಗೋಪೀ ಹಕ್ಕಿ
Malabar Whistling Thrush
ಗೋವಕ್ಕಿ
Cattle Egret
ಚಂದ್ರಮುಕುಟ
Common Hoopoe
ಚಿಕ್ಕ ಗುಳುಮುಳುಕ
Little Grebe
ಚಿಟ್ಟು ಮಡಿವಾಳ
Indian Robin
ಚಿಟ್ಟು ಮರಕುಟುಕ
Heart-spotted Woodpecker
ಚಿಟ್ಟುಗಿಳಿ
Indian Lorikeet
ಚಾತಕ
Pied Crested Cuckoo
ಚೋರೆಹಕ್ಕಿ
Spotted Dove
ಜೇನುದಿನಿ
Oriental Honey-buzzard
ಜೇನುಗಿಡುಗ
ಟುವ್ವಿಹಕ್ಕಿ
Ashy Prinia
ಸುವ್ವಿ
ಡೇಗೆ
Shikra
ತಂತಿಬಾಲದ ಕವಲುತೋಕೆ
Wire-tailed Swallow
ತಾಳೆ ಬಾನಾಡಿ
Asian Palm Swift
ತುರಾಯಿ ಪನ್ನಗಾರಿ
Crested Serpent Eagle
ಹಾವು ಗಿಡುಗ
ದಪ್ಪಕೊಕ್ಕಿನ ಬದನಿಕೆ
Thick-billed Flowerpecker
ದೊಡ್ಡ ಕುಟ್ರ
Brown-headed Barbet
ದೊಡ್ಡ ಬೆಳ್ಳಕ್ಕಿ
Great Egret
ನತ್ತಿಂಗ
Indian Nightjar
ನವರಂಗ
Indian Pitta
ನವಿಲು
Indian Peafowl
ನಾರ್ದನ್ ಶೆಲ್ವರ್
Northern Shoveler
ನೀಲಿ ಮಿಂಚುಳ್ಳಿ
Common Kingfisher
ನೀಲಕಂಠ
Indian Roller
ನೀಲಿತಲೆಯ ಬಂಡೆಸಿಳ್ಳಾರ
Blue-capped Rock Thrush
ನೀಲಪಕ್ಷ
Garganey
ನೀಲಿಬಾಲದ ಕಳ್ಳಿಪೀರ
Blue-tailed Bee-eater
ನೇಯ್ಗಾರ ಪಕ್ಷಿ
Baya Weaver
ಗೀಜಗ
ನೇರಳೆ ಸೂರಕ್ಕಿ
Purple Sunbird
ಪಟ್ಟೆತಲೆ ಹೆಬ್ಬಾತು
Bar-headed Goose
ಪನ್ನಗಾರಿ
Short-toed Snake Eagle
ಪಾರಿವಾಳ
Rock Pigeon
ಪುಟ್ಟ ನೀರುಕಾಗೆ
Little Cormorant
ಪೇಲವ ಬದನಿಕೆ
Nilgiri Flowerpecker
ಫೆಸೆಂಟ್-ಬಾಲದ ಜ್ಯಾಕನ
Pheasant-tailed Jacana
ಬದನಿಕೆ
Tickell's Flowerpecker
ಬಿಳಿ ಕೆಂಬರಲು
Black-headed Ibis
ಕಂಚಗಾರ ಕೊಕ್ಕರೆ
ಬಿಳಿ ಗರುಡ
Brahminy Kite
ಬೆಳ್ಗಣ್ಣ
Oriental White-eye
ಬಿಳಿಪೃಷ್ಠದ ರಾಟವಾಳ
White-rumped Munia
ಬಿಳಿಬಾತು
Cotton Pygmy Goose
ಬಿಳಿಹುಬ್ಬಿನ ಪಿಕಳಾರ
White-browed Bulbul
ಬಿಳಿಹೊಟ್ಟೆಯ ಕಾಜಾಣ
White-bellied Drongo
ಬಾಯ್ಕಳಕ ಕೊಕ್ಕರೆ
Asian Openbill Stork
ಬೂದು ಕಳಿಂಗ
Southern Grey Shrike
ಬೂದು ಕವುಜುಗ
Grey Francolin
ಬೂದು ಗೌಜಲಕ್ಕಿ
ಬೂದು ಬಕ
Grey Heron
ಬೂದು ಮಂಗಟ್ಟೆ
Indian Grey Hornbill
ಬೂದು ಸಿಪಿಲೆ
Grey Wagtail
ಬೂದುತಲೆ ನೊಣಹಿಡುಕ
Grey-headed Canary-flycatcher
ಭೀಮರಾಜ
Greater Racket-tailed Drongo
ಭೃಂಗರಾಜ
ಮಿಂಚು ಕೆಂಬರಲು
Glossy Ibis
ಮಿಂಚುಳ್ಳಿ
White-throated Kingfisher
ಮಟಪಕ್ಷಿ
Rufous Treepie
ಮಡಿವಾಳ
Oriental Magpie Robin
ಮಲೆ ದಾಸಮಂಗಟ್ಟೆ
Malabar Pied Hornbill
ಮಲೆ ಮಂಗಟ್ಟೆ
Malabar Grey Hornbill
ರಣಹದ್ದು
Indian Vulture
ರಾಜಹಕ್ಕಿ
Asian Paradise Flycatcher
ಬಾಲದಂಡೆ ಹಕ್ಕಿ
ರಾಮಗಿಳಿ
Alexandrine Parakeet
ಶಾಮ
White-rumped Shama
ಸಿಂಪಿಗ
Common Tailorbird
ಸಣ್ಣ ಕಳ್ಳಿಪೀರ
Green Bee-eater
ಸಣ್ಣ ಕುಟ್ರ
White-cheeked Barbet
ಸಣ್ಣ ಬೆಳ್ಳಕ್ಕಿ
Little Egret
ಸಣ್ಣ ಸೂರಕ್ಕಿ
Crimson-backed Sunbird
ಸ್ಪೂನ್ ಬಿಲ್
Eurasian Spoonbill
ಸಿಳ್ಳೆಬಾತು
Lesser Whistling Duck
ಸುವರ್ಣ ಬೆನ್ನಿನ ಮರಕುಟಿಕ
Lesser Goldenback
ಸೂಜಿಬಾಲದ ಬಾತು
Northern Pintail
ಹದ್ದು
Black Kite
ಗಿಡುಗ
ಹರಳು ಚೋರೆ
Emerald Dove
ಹಾಲಕ್ಕಿ
Spotted Owlet
ಹುಂಡುಕೋಳಿ
White-breasted Waterhen